Two supporters of Former minister and Gokak Congress MLA Ramesh Jarakiholi submitted the resignation for the gram panchayat president post. Ramesh Jarakiholi upset with party leaders after cabinet expansion.<br /><br /><br />ಮಾಜಿ ಸಚಿವ, ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿದ್ದಾರೆ. ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲು ಅವರು ತಂತ್ರ ರೂಪಿಸಿದ್ದಾರೆ.